ಬಿಜೆಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆ.. ಅಸಲಿ ಗೇಮ್ ಶುರು‌ಮಾಡಿದ ಡಿಕೆಶಿ. ಬಿಜೆಪಿ ಕಕ್ಕಾಬಿಕ್ಕಿ !! YOYO

Описание к видео ಬಿಜೆಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆ.. ಅಸಲಿ ಗೇಮ್ ಶುರು‌ಮಾಡಿದ ಡಿಕೆಶಿ. ಬಿಜೆಪಿ ಕಕ್ಕಾಬಿಕ್ಕಿ !! YOYO

ಬಿಜೆಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆ.. ಅಸಲಿ ಗೇಮ್ ಶುರು‌ಮಾಡಿದ ಡಿಕೆಶಿ. ಬಿಜೆಪಿ ಕಕ್ಕಾಬಿಕ್ಕಿ !! Two BJP MLAs join Congress in Karnataka | YOYO TV Kannada

ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌‍ ಸರಕಾರ ಮಹಾರಾಷ್ಟ್ರ ಮಾದರಿಯಂತೆ ಪತನವಾಗುತ್ರದೆ ಎಂಬ ಬಿಜೆಪಿ ನಾಯಕರ ಮಾತುಗಳು ನಡುವೆ ಇದೀಗ ಬಿಜೆಪಿ ಶಾಕ್ ನೀಡಲು ಅವರವಪಕ್ಷದ ನಾಯಕರೇ ತಯಾರಿ ನಡೆಸಿದ್ದಾರೆ. ಹೌದು ಲೋಕಸಭಾ ಚುನಾವಣೆ ಬಳಿಕ ಜೊತೆ ಆತೀಯ ಸಖ್ಯ ಹೊಂದಿರುವ ಬಿಜೆಪಿ ಶಾಸಕರು ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರನ್ನು ಭೇಟಿ ಮಾಡಿ ಗಮನ ಸೆಳೆದಿದ್ದಾರೆ.

ಯಶವಂತಪುರದ ಕ್ಷೇತ್ರದ ಶಾಸಕ ಎಸ್‌‍.ಟಿ.ಸೋಮಶೇಖರ್‌, ಯಲ್ಲಾಪುರ ಕ್ಷೇತ್ರದ ಅರೆಬೈಲು ಶಿವರಾಂ ಹೆಬ್ಬಾರ್‌ ಇಬ್ಬರೂ ಇಂದು ಬೆಳಿಗ್ಗೆ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್‌ರವರ ಮನೆಗೆ ಭೇಟಿ ನೀಡಿ ಬಾರೀ ಸಂಚಲನ ಮೂಡಿಸಿದ್ದಾರೆ.

ಹೌದು, ಈ ವೇಳೆ ರಾಜಕೀಯವಾಗಿ ಮಹತ್ವದ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ. ಈ ಇಬ್ಬರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.


► Subscribe Now 👉    / yoyotvkannada  
👉 Stay Updated ! 🔔
Follow Us on:
► Facebook 👉   / yoyotvkannada1  
► Twitter 👉   / yoyotvkannada1  

Комментарии

Информация по комментариям в разработке